Saturday, July 2, 2022

Latest Posts

ಪಶ್ಚಿಮ ಬಂಗಾಳದಲ್ಲಿ ಇಂದು 4ನೇ ಹಂತದ ಮತದಾನ: ತಮ್ಮ ಹಕ್ಕು ಚಲಾಯಿಸಿದ ಗಂಗೂಲಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ಇಂದು 4ನೇ ಹಂತದ ಮತದಾನ ನಡೆದಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೌಥ್ 24 ಪರಗನಸ್​ನ ಬರಿಶಾ ಶಶಿಭೂಷಣ್ ಜನಕಲ್ಯಾಣ್ ವಿದ್ಯಾಪೀಠ ಮತಗಟ್ಟೆಯಲ್ಲಿ ಗಂಗೂಲಿ ಮತದಾನ ಮಾಡಿದ್ದಾರೆ.
ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 29 ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
4ನೇ ಹಂತದ ಮತದಾನದ ವೇಳೆಯೂ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅಲ್ಲಲ್ಲಿ ಬಿಗಿಬಂದೋಬಸ್ತ್​ನಲ್ಲಿ ಮತದಾನ ನಡೆಯುತ್ತಿದೆ. ಹೀಗಿದ್ದೂ ಮಧ್ಯಾಹ್ನದ ವೇಳೆಗೆ ಶೇಕಡಾ 67 ರಷ್ಟು ಮತದಾನ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss