Tuesday, June 28, 2022

Latest Posts

ಫ್ರಾನ್ಸ್‌ ನಲ್ಲಿ ಕೊರೋನಾರ್ಭಟ: ಒಂದೇ ದಿನ 1 ಲಕ್ಷ ಕೋವಿಡ್ ಸೋಂಕಿತರು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಂದೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಮೂಲಕ ಫ್ರಾನ್ಸ್‌ ನಲ್ಲಿ ಆತಂಕದ ಅಲೆ ಸೃಷ್ಟಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಫ್ರ್ಯಾನ್ಸ್‌ ನ ಆರೋಗ್ಯ ಇಲಾಖೆ, ಕೋವಿಡ್‌ ಆರಂಭದಿಂದಲೂ ಫ್ರಾನ್ಸ್‌ ನಲ್ಲಿ ಪತ್ತೆಯಾಗದ ಅತಿ ಹೆಚ್ಚು ಪ್ರಕರಣಗಳು ಈಗ ಕೇವಲ 24 ಗಂಟೆಗಳಲ್ಲಿ ಪತ್ತೆಯಾಗಿದೆ.
ನಿನ್ನೆ ಒಂದೇ ದಿನ 1,04,611 ಕೋವಿಡ್‌ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಫ್ರಾನ್ಸ್‌ ನ ಒಟ್ಟು ಸೋಂಕಿತರ ಸಂಖ್ಯೆ 90,88,371ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss