Monday, August 8, 2022

Latest Posts

ದೇಹ ತಂಪಾಗಿಡಲು ಆಗಾಗ ಕುಡಿತಿರಿ ಬಟರ್ ಫ್ರೂಟ್ ಜ್ಯೂಸ್.. ಹೇಗೆ ಮಾಡುವುದು ನೋಡಿ…

ಬಟರ್ ಫ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೆಯೇ ತಿನ್ನುವುದಕ್ಕೆ ಇಷ್ಟಪಡದವರು ಜ್ಯೂಸ್ ಮಾಡಿಕೊಂಡು ಸೇವಿಸಿ. ಬೇಸಿಗೆಯಲ್ಲಿ ವಾರಕ್ಕೆ ಎರಡು ದಿನವಾದರೂ ಈ ಜ್ಯೂಸ್ ಸೇವಿಸಿ. ಮಕ್ಕಳಿಗೂ ಈ ಜ್ಯೂಸ್ ಬಹಳ ಇಷ್ಟವಾಗುತ್ತದೆ. ಇಲ್ಲಿದೆ ಜ್ಯೂಸ್ ರೆಸಿಪಿ…

ಬೇಕಾಗುವ ಸಾಮಗ್ರಿ:

ಬಟರ್ ಫ್ರೂಟ್
ಸಕ್ಕರೆ
ಏಲಕ್ಕಿ
ನೀರು

ಮಾಡುವ ವಿಧಾನ:

  • ಮೊದಲಿಗೆ ಬಟರ್ ಫ್ರೂಟ್ ಸಿಪ್ಪೆ, ಬೀಜ ತೆಗೆದುಕೊಂಡು ಚಿಕ್ಕದಾಗಿ
  • ನಂತರ ಅದಕ್ಕೆ ಹಾಲು, ಸಕ್ಕರೆ, ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿದರೆ ಬಟರ್ ಫ್ರೂಟ್ ಜ್ಯೂಸ್ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss