ಟರ್ಕಿಗೆ ಪದೇಪದೆ ಪ್ರಯಾಣ, ಫಿಜರ್ ಲೇಬಲ್‌ಗಳ ಖರೀದಿ: ಬಗೆದಷ್ಟು ಬಯಲಾಗುತ್ತಿದೆ ನಕಲಿ ಔಷಧ ಜಾಲದ ರಹಸ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯವನ್ನು ಬೆಚ್ಚಿಬೀಳಿಸಿರುವ ನಕಲಿ ಔಷಧ ದಂಧೆ ಪ್ರಕರಣದ ತನಿಖೆ ಮುಂದುವರಿದಂತೆ, ಆರೋಪಿಗಳ ಕಾರ್ಯವೈಖರಿಯ ಕುರಿತು ಮತ್ತಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಪ್ರಶಾಂತ್, ನಕಲಿ ಔಷಧಗಳಿಗೆ ಬಳಸಲು ಮೂಲ ಫಿಜರ್ ಲೇಬಲ್‌ಗಳನ್ನು ಪಡೆಯುವ ಉದ್ದೇಶದಿಂದ ಟರ್ಕಿಗೆ ಹಲವು ಬಾರಿ ಪ್ರಯಾಣಿಸಿದ್ದ ಎನ್ನುವುದು ವಿಶೇಷ ತನಿಖಾ ತಂಡದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವೀಸಾ ರದ್ದುಗೊಂಡರೂ ನೆರೆಯ ದೇಶಗಳ ಮೂಲಕ ಚಟುವಟಿಕೆ ಆರೋಪಿಯ ನಿರಂತರ ಟರ್ಕಿ ಭೇಟಿಗಳ ಹಿನ್ನೆಲೆಯಲ್ಲಿ … Continue reading ಟರ್ಕಿಗೆ ಪದೇಪದೆ ಪ್ರಯಾಣ, ಫಿಜರ್ ಲೇಬಲ್‌ಗಳ ಖರೀದಿ: ಬಗೆದಷ್ಟು ಬಯಲಾಗುತ್ತಿದೆ ನಕಲಿ ಔಷಧ ಜಾಲದ ರಹಸ್ಯ
Copy and paste this URL into your WordPress site to embed
Copy and paste this code into your site to embed