HEALTH | ಎಳನೀರು ನಿಜಕ್ಕೂ ಅಮೃತ, ದಿನವೂ ಎಳನೀರು ಕುಡಿದರೆ ಏನೆಲ್ಲಾ ಪ್ರಯೋಜನ ಇದೆ ನೋಡಿ..

ಪ್ರತಿದಿನವೂ ಸಾಧ್ಯವಾದರೆ ಎಳನೀರು ಕುಡಿಯಿರಿ. ದಿನವೂ ಎಳನೀರು ಕುಡಿಯೋದು ಆರೋಗ್ಯಕರ, ಯಾಕೆ ಎಳನೀರು ಕುಡಿಯಬೇಕು? ಅಂಥದ್ದು ಏನು ಇದೆ? ಇಲ್ಲಿದೆ ಮಾಹಿತಿ..

  • ಎಳನೀರಿನಲ್ಲಿ ಸಾಕಷ್ಟು ನ್ಯೂಟ್ರಿಯಂಟ್ಸ್‌ಗಳಿವೆ
  • ಆಂಟಿ ಆಕ್ಸಿಡೆಂಟ್ಸ್ ಲಕ್ಷಣಗಳಿವೆ
  • ಡಯಾಬಿಟಿಸ್ ಇರುವವರು ಲೋ ಬ್ಲಡ್ ಶುಗರ್‌ಗಾಗಿ ಎಳನೀರು ಸೇವಿಸಿ
  • ಕಿಡ್ನಿ ಸ್ಟೋನ್ಸ್ ಇರುವವರು ಎಳನೀರು ಸೇವಿಸಿ
  • ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸೋದಿಲ್ಲ.
  • ಹೆಚ್ಚು ವ್ಯಾಯಾಮ ಮಾಡಲು ಶಕ್ತಿ ಬರುತ್ತದೆ.
  • ದೇಹ ಹೈಡ್ರೇಟ್ ಆಗಿಸುವ ಸುಲಭ ವಿಧಾನ
  • ಸ್ಟ್ರೋಕ್ ಆಗುವ ರಿಸ್ಕ್ ಇರೋದಿಲ್ಲ
  • ದಿನಕ್ಕೆರಡು ಕಪ್ ಎಳನೀರು ದೇಹಕ್ಕೆ ಬೇಕಾದಷ್ಟು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!