ಮೂಲಸೌಕರ್ಯದಿಂದ ಡಿಜಿಟಲ್ ಕ್ರಾಂತಿಯವರೆಗೆ: 12 ವರ್ಷಗಳ ಸಾಧನೆ ವಿವರಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಹನ್ನೆರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಧ್ಯಮ ವರ್ಗದ ಆಶಯಗಳಿಗೆ ಬೆಂಬಲ ತಮ್ಮ ಸರ್ಕಾರವನ್ನು ಮಧ್ಯಮ ವರ್ಗದ ಜನರ ಸರ್ಕಾರ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ದೇಶದ ಅಭಿವೃದ್ಧಿಯಲ್ಲಿ ಈ … Continue reading ಮೂಲಸೌಕರ್ಯದಿಂದ ಡಿಜಿಟಲ್ ಕ್ರಾಂತಿಯವರೆಗೆ: 12 ವರ್ಷಗಳ ಸಾಧನೆ ವಿವರಿಸಿದ ಪ್ರಧಾನಿ ಮೋದಿ