ಇನ್ಮುಂದೆ ‘ವಂದೇ ಮಾತರಂ’ ಧ್ವನಿ ಕಡ್ಡಾಯ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಶಿಷ್ಟಾಚಾರ ಜಾರಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಇರುವಂತೆಯೇ, ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ನಿಯಮಗಳು ಏನು? ಈ ಹಿಂದೆ ಕೇವಲ ಮೊದಲ ಚರಣವನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇನ್ಮುಂದೆ 6 ಚರಣಗಳಿರುವ ಪೂರ್ಣ ಗೀತೆಯನ್ನು ಹಾಡುವುದು ಅಥವಾ ನುಡಿಸುವುದು ಕಡ್ಡಾಯ. ಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಉಪಸ್ಥಿತರಿರುವವರೆಲ್ಲರೂ ಕಡ್ಡಾಯವಾಗಿ … Continue reading ಇನ್ಮುಂದೆ ‘ವಂದೇ ಮಾತರಂ’ ಧ್ವನಿ ಕಡ್ಡಾಯ: ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಶಿಷ್ಟಾಚಾರ ಜಾರಿ!
Copy and paste this URL into your WordPress site to embed
Copy and paste this code into your site to embed