ಇನ್ಮುಂದೆ ತಿಂಗಳಿಗೆ ಎರಡು ಶನಿವಾರ ‘ಪ್ರಜಾಸೇವೆ ಸಭೆ’: ಸ್ಥಳದಲ್ಲೇ ಸಿಗಲಿದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕರ ದೂರು ಹಾಗೂ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದು ಬಿಗ್ ಪ್ಲ್ಯಾನ್ ಮಾಡಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ’ ಜನಪರ ಅಭಿಯಾನಕ್ಕೆ ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ರಾಜ್ಯ ಮಟ್ಟದ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಈ ಜನಪರ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದರ ಭಾಗವಾಗಿ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಗುರುಕೃಪ ಮಂಗಳ ಕಾರ್ಯಾಲಯದಲ್ಲಿ ‘ಪ್ರಜಾಸೇವೆ ಸಭೆ’ಯನ್ನು … Continue reading ಇನ್ಮುಂದೆ ತಿಂಗಳಿಗೆ ಎರಡು ಶನಿವಾರ ‘ಪ್ರಜಾಸೇವೆ ಸಭೆ’: ಸ್ಥಳದಲ್ಲೇ ಸಿಗಲಿದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ
Copy and paste this URL into your WordPress site to embed
Copy and paste this code into your site to embed