ಪೆಲೆಟ್ ಗನ್ ಪ್ರಕರಣದಿಂದ ವಂದೇ ಮಾತರಂ ವಿವಾದದವರೆಗೆ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಲೆಟ್ ಗನ್ ಬಳಕೆ ಪ್ರಕರಣ, ‘ವಂದೇ ಮಾತರಂ’ ವಿವಾದ, ಸಿಬಿಐ ತನಿಖೆ ಹಾಗೂ ಬಿಜೆಪಿ ಪಾದಯಾತ್ರೆ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಹಲವು ಪ್ರಶ್ನೆಗಳನ್ನು ಎತ್ತಿದರು. ಪೆಲೆಟ್ ಗನ್ ಪ್ರಕರಣದ ಬಗ್ಗೆ ಖರ್ಗೆ ಅಸಮಾಧಾನ ಪೆಲೆಟ್ ಗನ್ ಬಳಕೆಗೆ ಸಂಬಂಧಿಸಿದಂತೆ ಎಫ್‌ಐಆರ್ … Continue reading ಪೆಲೆಟ್ ಗನ್ ಪ್ರಕರಣದಿಂದ ವಂದೇ ಮಾತರಂ ವಿವಾದದವರೆಗೆ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ