ನಾಳೆಯಿಂದ ಸಾಮಾನ್ಯ ಜನರ ಜೀವನ ದುಬಾರಿ: ನೀರು, ಕರೆಂಟ್‌, ಟೋಲ್‌ & ಮೋರ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಳೆಯಿಂದ ನೂತನ ಆರ್ಥಿಕ ವರ್ಷದ ಆರಂಭವಾಗಲಿದೆ. ಹೀಗಾಗಿ ಹಲವು ವಸ್ತು ಹಾಗೂ ವಿಷಯಗಳ ದರ ಮೊದಲಿನಂತೆ ಇರೋದಿಲ್ಲ. ಎಲ್ಲವೂ ದುಬಾರಿಯಾಗಲಿದೆ. ನಾಳೆಯಿಂದಲೇ ವಿದ್ಯುತ್‌, ಟೋಲ್‌ ಹಾಗೂ ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯಾಗಲಿದೆ. ಈಗಾಗಲೇ ಜೀವನ ದುಬಾರಿ ಎಂದುಕೊಂಡಿದ್ದ ಜನರಿಗೆ ಜೀವನ ಇನ್ನಷ್ಟು ಕಷ್ಟವಾಗಲಿದೆ. ಏನೆಲ್ಲಾ ಹೆಚ್ಚಳ? ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರೂ. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳಿಗೆ 15ರಿಂದ 40 … Continue reading ನಾಳೆಯಿಂದ ಸಾಮಾನ್ಯ ಜನರ ಜೀವನ ದುಬಾರಿ: ನೀರು, ಕರೆಂಟ್‌, ಟೋಲ್‌ & ಮೋರ್‌..