ಯುದ್ಧದಿಂದ ಸಂಧಾನದತ್ತ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಿಗುತ್ತಾ ಅಂತಿಮ ಮುದ್ರೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಲವು ವಾರಗಳಿಂದ ಉದ್ವಿಗ್ನತೆಯಲ್ಲಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಅಂತ್ಯಗೊಳ್ಳುವ ಹಂತ ತಲುಪುವ ಸೂಚನೆಗಳು ಕಂಡುಬಂದಿವೆ. ಈ ವಾರಾಂತ್ಯದಲ್ಲೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಯುರೋಪಿನಲ್ಲಿ ನಡೆಯಲಿದೆಯೇ ಮಹತ್ವದ ಸಭೆ? ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೂ ಒಪ್ಪಂದ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದು, ಯುರೋಪಿನಲ್ಲಿ ಮಹತ್ವದ ಸಭೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಮಧ್ಯಪ್ರಾಚ್ಯ ನಾಯಕರೊಂದಿಗೆ ಸಮಾಲೋಚನೆ … Continue reading ಯುದ್ಧದಿಂದ ಸಂಧಾನದತ್ತ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಸಿಗುತ್ತಾ ಅಂತಿಮ ಮುದ್ರೆ?
Copy and paste this URL into your WordPress site to embed
Copy and paste this code into your site to embed