ಅನುದಾನ ಬರದಿದ್ದಕ್ಕೆ ಬೇಸರ: ಡೆತ್‌ನೋಟ್ ಬರೆದಿಟ್ಟು ಅಧಿಕಾರಿ ನಾಪತ್ತೆ
ಹೊಸದಗಂತ ವರದಿ ಗದಗ: ಕೋಟ್ಯಂತರ ರೂ. ಹಣ ಅನುದಾನ ಬರದಿದ್ದಕ್ಕೆ ನೊಂದಿರುವ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಗದಗನ KRIDL AEE ಫರ್ವೀಜ್ ಧಾರವಾಡ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ KRIDLನ ಎಂಡಿ ಅವರಿಗೆ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂ. ಹಣ ಅನುದಾನ ಬಂದಿಲ್ಲ. ಮನೆಯ ಮುಂದೇ ಸಬ್ ಗುತ್ತಿಗೆದಾರರು ಬಂದು … Continue reading ಅನುದಾನ ಬರದಿದ್ದಕ್ಕೆ ಬೇಸರ: ಡೆತ್‌ನೋಟ್ ಬರೆದಿಟ್ಟು ಅಧಿಕಾರಿ ನಾಪತ್ತೆ
Copy and paste this URL into your WordPress site to embed
Copy and paste this code into your site to embed