ಇಂಧನ ಬೆಲೆ ಏರಿಕೆ | ಮುಂದಿನ ದಿನಗಳಲ್ಲಿ ಇನ್ನಷ್ಟು ಹೊರೆ ಬೀಳಲಿದೆ; ಮೋದಿ ಸರ್ಕಾರ ವಿರುದ್ಧ ರಾಗಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ದೇಶದ ಜನರ ಮೇಲಿನ ಹೊರೆ ಮತ್ತಷ್ಟು ಹೆಚ್ಚುತ್ತಿರುವ ನಡುವೆಯೇ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೇ ಇಂಧನ ದರ ಹೆಚ್ಚಿಸಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಲೀಟರ್‌ಗೆ ತಲಾ 3 ರೂಪಾಯಿ ಹೆಚ್ಚಿಸಿದ ಬಳಿಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಮೋದಿ ಸರ್ಕಾರದ ತಪ್ಪಿಗೆ ಜನ ಬೆಲೆ … Continue reading ಇಂಧನ ಬೆಲೆ ಏರಿಕೆ | ಮುಂದಿನ ದಿನಗಳಲ್ಲಿ ಇನ್ನಷ್ಟು ಹೊರೆ ಬೀಳಲಿದೆ; ಮೋದಿ ಸರ್ಕಾರ ವಿರುದ್ಧ ರಾಗಾ ವಾಗ್ದಾಳಿ