ನನ್ನ ಆಸೆ ಈಡೇರಿಸು.. ಸೊಸೆಗೆ ಜೀವ ಬೆದರಿಕೆ, ಲೈಂಗಿಕ ಕಿರುಕುಳ ನೀಡಿದ ಪಾಪಿ ಮಾವ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಆರ್.ಟಿ. ನಗರದಲ್ಲಿ ಮಾನವೀಯ ಸಂಬಂಧಗಳೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯೊಂದರ ಪ್ರಾಂಶುಪಾಲರಾಗಿರುವ ಮಹಿಳೆಗೆ, ಆಕೆಯ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲಾಗಿದೆ. 2007ರಲ್ಲಿ ವಿವಾಹವಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಸಂಸಾರ ಸುಗಮವಾಗಿಯೇ ಇತ್ತು. ಆದರೆ, 2020ರಿಂದ ಮಾವನ ವಿಕೃತ ಚೇಷ್ಟೆಗಳು ಮಿತಿಮೀರಿವೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲೇ ವಾಸವಿದ್ದ ಆರೋಪಿ, ಸೊಸೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಹೊಂಚು ಹಾಕಿ ಬಂದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ವಿಷಯವನ್ನು ಪತಿಗೆ … Continue reading ನನ್ನ ಆಸೆ ಈಡೇರಿಸು.. ಸೊಸೆಗೆ ಜೀವ ಬೆದರಿಕೆ, ಲೈಂಗಿಕ ಕಿರುಕುಳ ನೀಡಿದ ಪಾಪಿ ಮಾವ!
Copy and paste this URL into your WordPress site to embed
Copy and paste this code into your site to embed