ಬೇಡಿಕೆ ಈಡೇರಿಸಿ, ಇಲ್ಲವೇ ನಮ್ಮನ್ನು ಜೈಲಿಗಟ್ಟಿ: ಹಿಂಡಲಗಾ ಜೈಲು ಮುತ್ತಿಗೆಗೆ ರೈತರ ಪಟ್ಟು

ಹೊಸದಿಗಂತ ವರದಿ ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಆದರೆ ರೈತರ ನಿರಂತರ ಪ್ರತಿಭಟನೆ, ಮನವಿ ಹಾಗೂ ಒತ್ತಾಯಗಳ ನಡುವೆಯೂ ಬೇಡಿಕೆ ಈಡೇರದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ರೈತರ ಸಮಸ್ಯೆಗೆ ಸೂಕ್ತ … Continue reading ಬೇಡಿಕೆ ಈಡೇರಿಸಿ, ಇಲ್ಲವೇ ನಮ್ಮನ್ನು ಜೈಲಿಗಟ್ಟಿ: ಹಿಂಡಲಗಾ ಜೈಲು ಮುತ್ತಿಗೆಗೆ ರೈತರ ಪಟ್ಟು