spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ 12 ಅಂಶಗಳನ್ನು ಗಮನಿಸಿ!

- Advertisement -Nitte

ಮಹಿಳೆಯರು ಪುರುಷರಿಗಿನ್ನ ತುಂಬಾನೇ ವಿಭಿನ್ನ. ಅದು ಫಿಸಿಕಲಿ ಆಗಿರಬಹುದು, ಮೆಂಟಲಿ ಕೂಡ ಆಗಿರಬಹುದು. ಕೆಲವೊಂದು ವಿಷಯಗಳಿಗೆ ಮಹಿಳೆಯರು ಮತ್ತು ಪುರುಷರಿಗೆ ತುಂಬಾನೆ ವಿಭಿನ್ನ ಒಪಿನಿಯನ್ ಸೃಷ್ಟಿ ಆಗುತ್ತದೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ ಅನ್ನೋ ನಿರ್ಧಾರಕ್ಕೆ ಬರಲಾಗುತ್ತದೆ. ಇಂದು ಕೂಡ ಮಹಿಳೆಯರ ಬಗ್ಗೆ ಇರುವ ಡಿಫ್ರೆಂಟ್ ಫ್ಯಾಕ್ಟ್ಸ್ ಬಗ್ಗೆ ಅರಿಯೋಣ. ಏನು ವಿಭಿನ್ನ? ನೋಡಿ…

  1. ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಬಣ್ಣಗಳು ಕಾಣುತ್ತವೆ.
  2. ಆಲ್ಕೋಹಾಲ್ ಸೇವನೆಗೆ ಮಹಿಳೆಯರ ದೇಹದಲ್ಲಿ ಹೆಚ್ಚು ರೆಸಿಸ್ಟೆನ್ಸ್ ಪವರ್ ಇಲ್ಲ.
  3. ಮಹಿಳೆಯರ ದೇಹಕ್ಕಿಂತ ಮಹಿಳೆಯರ ಗುಣಕ್ಕೆ ಅಟ್ರಾಕ್ಟ್ ಆಗುವವರೇ ಹೆಚ್ಚು.
  4. ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಒಂದು ಕೆ.ಜಿಯಷ್ಟು ಲಿಪ್ಸ್‌ಟಿಕ್ ಬಾಯೊಳಗೆ ಹೋಗುತ್ತದೆ.
  5. ಮಹಿಳೆಯರಿಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಇಷ್ಟ ಇಲ್ಲ.
  6. ತಾವು ಕಡಿಮೆ ತಿಂದರೂ ತಮ್ಮ ಪಾರ್ಟ್‌ನರ್‌ಗೆ ಚೆನ್ನಾಗಿ ತಿನಿಸುತ್ತಾರೆ. ಅವರು ದಪ್ಪ ಆದರೂ ಯಾವ ಸಮಸ್ಯೆ ಇಲ್ಲ.
  7. ಮಹಿಳೆಯರಿಗೆ ಕಂಫರ್ಟ್ ಬಟ್ಟೆಗಳಿಗಿಂತ ಸ್ಟೈಲ್ ತೋರಿಸುವ ಬಟ್ಟೆಗಳ ಮೇಲೆ ಒಲವು ಹೆಚ್ಚು.
  8. ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ರೀತಿ ವಾಸನೆಗಳು ಸೆನ್ಸ್ ಆಗುತ್ತವೆ.
  9. ಮಹಿಳೆಯರ ಮೆದುಳಿನ ಸೆಲ್ಸ್ ಒಂದಕ್ಕೊಂದು ಅಂಟಿಕೊಂಡಂತೆ ಇರುತ್ತವೆ.
  10. 1600 ಸಮಯದಲ್ಲಿ ಪುರುಷರು ಹೀಲ್ಸ್ ಹಾಕುತ್ತಿದ್ದರು. ಅವರನ್ನು ಗೇಲಿ ಮಾಡಲು ಮಹಿಳೆಯರು ಹೀಲ್ಸ್ ಹಾಕಲು ಆರಂಭಿಸಿದ್ದರು.
  11. ಮಹಿಳೆಯರಿಗೆ ಸೂಕ್ಷ್ಮ ಜಾಸ್ತಿ. ಮನುಷ್ಯನ ಮುಖ ನೋಡಿ, ಹಾವ ಭಾವಗಳನ್ನು ಬೇಗ ಗಮನಿಸುತ್ತಾರೆ.
  12. ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷಗಳು ಬದುಕುತ್ತಾರೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss