ದೇಶಕ್ಕೆ ಮತ್ತಷ್ಟು ಇಂಧನ ಭದ್ರತೆ: ನವ ಮಂಗಳೂರು ಬಂದರಿಗೆ ನಾಲ್ಕನೇ ಕಚ್ಚಾತೈಲ ನೌಕೆ ಆಗಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆ ಮುಂದುವರಿದಿದ್ದು, ನವ ಮಂಗಳೂರು ಬಂದರಿಗೆ ನಾಲ್ಕನೇ ಕಚ್ಚಾತೈಲ ಹೊತ್ತ ಸರಕು ನೌಕೆ ಆಗಮಿಸಿದೆ. ಸಂಘರ್ಷದ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ನೌಕೆಯಿಂದ ತೈಲವನ್ನು ಹೊರತೆಗೆಯುವ ಕಾರ್ಯ ಯಶಸ್ವಿಯಾಗಿ ಆರಂಭಗೊಂಡಿದೆ. ಸೌದಿ ಅರೇಬಿಯಾದಿಂದ ನವ ಮಂಗಳೂರಿಗೆ ಆಗಮಿಸಿರುವ ಈ ಬೃಹತ್ ಹಡಗು 1.41 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಹೊತ್ತು ತಂದಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರು ಬಂದರಿಗೆ ತೈಲ … Continue reading ದೇಶಕ್ಕೆ ಮತ್ತಷ್ಟು ಇಂಧನ ಭದ್ರತೆ: ನವ ಮಂಗಳೂರು ಬಂದರಿಗೆ ನಾಲ್ಕನೇ ಕಚ್ಚಾತೈಲ ನೌಕೆ ಆಗಮನ!