ದಿನಭವಿಷ್ಯ: ಖರ್ಚು ಕಡಿಮೆ ಮಾಡ್ಕೊಳಿ ಇಲ್ಲಾಂದ್ರೆ ಕಷ್ಟ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಮೇಷ.ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಗೊಂದಲ ಸೃಷ್ಟಿ. ಅಧಿಕ ಹೊಣೆಗಾರಿಕೆಯ ಭಾರ. ಖರ್ಚು ನಿಯಂತ್ರಿಸುವ ಕಲೆ ಅರಿಯಿರಿ.ವೃಷಭಹೆಚ್ಚು ಕ್ರಿಯಾಶೀಲ ದಿನ. ಆದರೆ ಪ್ರತಿಫಲ ನಿರೀಕ್ಷೆಗೆ ತಕ್ಕಂತಿರದು. ಆರ್ಥಿಕ ಒತ್ತಡ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ.ಮಿಥುನವೃತ್ತಿಪರವಾಗಿ, ಪ್ರಾಕ್ಟಿಕಲ್ ಆಗಿ ಕಾರ್ಯ ಎಸಗಿ. ಭಾವುಕತೆ ನಿಮ್ಮ ಸಮಸ್ಯೆ ಪರಿಹರಿಸದು. ಕೌಟುಂಬಿಕ ಬಿಕ್ಕಟ್ಟು. ಕೂಡಿ ಬಾಳಿದರೆ ನೆಮ್ಮದಿ ಎಂದರಿಯಿರಿ.ಕಟಕವಿಶೇಷ ಘಟಿಸದ ಸಹಜ ದಿನ. ಸಂತೋಷ, ಬೇಸರ ಎರಡನ್ನೂ ಅನುಭವಿಸುವಿರಿ. ಅನಿರೀಕ್ಷಿತ ಧನಲಾಭ. ಕೌಟುಂಬಿಕ ಸಮ್ಮಿಲನ.ಸಿಂಹನಿಮ್ಮ ಸುತ್ತಲಿನ ಬದಲಾವಣೆಗೆ ಹೊಂದಿಕೊಳ್ಳಿ. ನಿಮ್ಮದೇ ನಿಲುವಿಗೆ ಹಠ … Continue reading ದಿನಭವಿಷ್ಯ: ಖರ್ಚು ಕಡಿಮೆ ಮಾಡ್ಕೊಳಿ ಇಲ್ಲಾಂದ್ರೆ ಕಷ್ಟ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
Copy and paste this URL into your WordPress site to embed
Copy and paste this code into your site to embed