ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರಂಪರಿಕ ತಾಣ ಹಂಪಿಯಲ್ಲಿ ನಡೆದ ಭಾರತೀಯ ಜಿ-20 ಶೆರ್ಪಾ ಮೂರನೇ ಸಭೆ ಸಮಾಪ್ತಿಯಾಗಿದೆ. ಜಿ-20 ದೇಶಗಳ 120ಕ್ಕೂ ಹೆಚ್ಚು ಪ್ರತಿನಿಧಿಗಳು, ಆಹ್ವಾನಿತ ದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಜಂಟಿಯಾಗಿ ಲೀಡರ್ಸ್ ಡಿಕ್ಲೇರೇಷನ್ ಕರಡು ರಚನೆಗೆ ಭಾಗಿಯಾಗಿವೆ.
ನಿರ್ಣಾಯಕ ಜಾಗತಿಕ ಸಮಸ್ಯೆಗಳ ಮೇಲೆ ಪ್ರಗತಿಯನ್ನು ಹೆಚ್ಚಿಸಲು ಜಿ-20 ರಾಷ್ಟ್ರಗಳ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತಿವೆ.