ಜಿ.ವಿ. ಪ್ರಕಾಶ್ ಮಧುರ ಧ್ವನಿಯಲ್ಲಿ ಮೂಡಿಬಂತು ‘ರಾಧೆ ರಾಧೆ’; ದುಲ್ಕರ್ ಚಿತ್ರದ ಹೊಸ ಹಾಡಿಗೆ ನೆಟ್ಟಿಗರು ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ನಟ ದುಲ್ಕರ್ ಸಲ್ಮಾನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಆಕಾಶಂಲೋ ಒಕ ತಾರಾ’ ಸಿನಿಮಾದ ಎರಡನೇ ಹಾಡು ‘ರಾಧೆ ರಾಧೆ’ ಇಂದು ಇಂಟರ್ನೆಟ್‌ನಲ್ಲಿ ಬಿಡುಗಡೆಯಾಗಿದೆ. ಪವನ್ ಸಾದಿನೇನಿ ನಿರ್ದೇಶನದ ಈ  ಸಿನಿಮಾವು ಇದೇ ವರ್ಷ ನವೆಂಬರ್ 20 ರಂದು ತೆರೆಗೆ ಬರಲು ಸಜ್ಜಾಗಿದೆ.  ಜಿ.ವಿ. ಪ್ರಕಾಶ್ ಸಂಗೀತದ ಮಧುರ ಧ್ವನಿ ಚಿತ್ರದ ಈ ಎರಡನೇ ಸಿಂಗಲ್ ‘ರಾಧೆ ರಾಧೆ’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ … Continue reading ಜಿ.ವಿ. ಪ್ರಕಾಶ್ ಮಧುರ ಧ್ವನಿಯಲ್ಲಿ ಮೂಡಿಬಂತು ‘ರಾಧೆ ರಾಧೆ’; ದುಲ್ಕರ್ ಚಿತ್ರದ ಹೊಸ ಹಾಡಿಗೆ ನೆಟ್ಟಿಗರು ಫಿದಾ