ಬ್ಯುಸಿ ವೇಳಾಪಟ್ಟಿಯಿಂದ ಗಂಭೀರ್ ಔಟ್: ಯುವ ಪಡೆಯೊಂದಿಗೆ ಲಕ್ಷ್ಮಣ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಕ್ರಿಕೆಟ್ ತಂಡಕ್ಕೆ ಮುಂದಿನ ತಿಂಗಳುಗಳಿಂದ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ ಎದುರಾಗಿರುವ ಹಿನ್ನೆಲೆಯಲ್ಲಿ, ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಝಿಂಬಾಬ್ವೆ ಪ್ರವಾಸದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಬದಲಿಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಗಂಭೀರ್‌ಗೆ ವಿಶ್ರಾಂತಿ ಇಂಗ್ಲೆಂಡ್ ಸರಣಿ ಬಳಿಕ ಭಾರತ ತಂಡ ಸತತ ಸರಣಿ ಹಾಗೂ ಟೂರ್ನಿಗಳಲ್ಲಿ ಭಾಗವಹಿಸಲಿರುವುದರಿಂದ ಕೋಚಿಂಗ್ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡಲು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ವೆಸ್ಟ್ ಇಂಡೀಸ್ … Continue reading ಬ್ಯುಸಿ ವೇಳಾಪಟ್ಟಿಯಿಂದ ಗಂಭೀರ್ ಔಟ್: ಯುವ ಪಡೆಯೊಂದಿಗೆ ಲಕ್ಷ್ಮಣ್ ಎಂಟ್ರಿ