SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು

ಹೊಸದಿಗಂತ ವರದಿ ಹಾವೇರಿ : ನಗರಸಭೆಯ ಕೂಗಳತೆಯಲ್ಲಿರುವ ನಗರದ ಹೃದಯ ಭಾಗ, ಮಹಾತ್ಮಾ ಗಾಂಧಿ ವೃತ್ತದಲ್ಲಿನ ಗಾಂಧಿಜೀ ಮೂರ್ತಿ ಸೋಮವಾರ ಬೆಳ್ಳಂಬೆಳಗ್ಗೆ ಕಣ್ಮರೆಯಾಗಿದ್ದು, ವೃತ್ತ ಖಾಲಿ ಖಾಲಿ ಇದ್ದುದನ್ನು ಕಂಡು ಜನ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿ ಜನರು ಆತಂಕ ವ್ಯಕ್ತಪಡಿಸಿದ ಘಟನೆ ನಡೆದಿದೆ. ಭಾನುವಾರ ರಾತ್ರಿ ಸುಸ್ಥಿತಿಯಲ್ಲಿದ್ದ ಮಹಾತ್ಮಾ ಪ್ರತಿಮೆ ತಡರಾತ್ರಿ ಉರುಳಿ ಬಿದ್ದಿದೆ. ಮಳೆ, ಗಾಳಿಗೋ, ಅಥವಾ ಕಿಡಿಗೇಡಿಗಳ ಕೃತ್ಯವೋ ಮೂರ್ತಿ ಕೆಳಗುರುಳಿತ್ತು, ಈ ಮಾಹಿತಿ ಗಮನಕ್ಕೆ ಬರುತ್ತಿದ್ದಂತೆಯೇ ಶಹರಠಾಣೆ ಪೋಲೀಸರು ಘಟನಾ ಸ್ಥಳಕ್ಕೆ … Continue reading SHOCKING | ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ ಗಾಂಧೀಜಿಯ ಮೂರ್ತಿಯೇ ಗಾಯಬ್!‌ ಸೂಮೋಟೊ ಕೇಸ್‌ ದಾಖಲು