ಪಾಕಿಸ್ತಾನದಲ್ಲಿ ಮತ್ತೆ ಗ್ಯಾಂಗ್ ವಾರ್: ಜುಬೈರ್ ಬಲೂಚ್ ಮೇಲೆ ಗುಂಡಿನ ದಾಳಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದ ಕರಾಚಿಯಲ್ಲಿ ಮತ್ತೊಮ್ಮೆ ಗ್ಯಾಂಗ್ ಹಿಂಸಾಚಾರದ ಆತಂಕ ಮೂಡಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಉಜೈರ್ ಬಲೂಚ್ ಸಹೋದರ ಜುಬೈರ್ ಬಲೂಚ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಸಾರ್ವಜನಿಕರೂ ಗಾಯಗೊಂಡಿದ್ದು, ಪ್ರಕರಣದ ಹಿಂದೆ ಇರುವ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ದಾಳಿ ಕರಾಚಿಯ ಲಿಯಾರಿ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಜುಬೈರ್ ಬಲೂಚ್ ಮೇಲೆ ಏಕಾಏಕಿ ಗುಂಡಿನ … Continue reading ಪಾಕಿಸ್ತಾನದಲ್ಲಿ ಮತ್ತೆ ಗ್ಯಾಂಗ್ ವಾರ್: ಜುಬೈರ್ ಬಲೂಚ್ ಮೇಲೆ ಗುಂಡಿನ ದಾಳಿ
Copy and paste this URL into your WordPress site to embed
Copy and paste this code into your site to embed