ಬಳ್ಳಾರಿ ಚಲೋ ಪಾದಯಾತ್ರೆಗೆ ಗಂಗಾವತಿ ಸಜ್ಜು: ಎಲ್ಲೆಡೆ ರಾರಾಜಿಸುತ್ತಿವೆ ಬೃಹತ್ ಬ್ಯಾನರ್‌ಗಳು

ಹೊಸದಿಗಂತ ವರದಿ ಗಂಗಾವತಿ: ಸರ್ಕಾರದ ವೈಫಲ್ಯ ಖಂಡಿಸಿ ಆರಂಭಿಸಿದ ಬಳ್ಳಾರಿ ಚಲೋ ಪಾದಯಾತ್ರೆ ಭಾನುವಾರ ಗಂಗಾವತಿ ನಗರಕ್ಕೆ ಆಗಮಿಸಲಿದ್ದು, ನಗರದಲ್ಲಿ ಬ್ಯಾನರ್ ಗಳು ರಾರಾಜಿಸುತ್ತಿವೆ. ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಸೇರಿ ನಗರದ ಬಿಜೆಪಿ ನಾಯಕರು, ಮುಖಂಡರು ಗಂಗಾವತಿ ತುಂಬೆಲ್ಲ ಬ್ಯಾನರ್ ಮೂಲಕ ಸ್ವಾಗತ ಕೋರಿದ್ದಾರೆ. ಕುತಿಗಾಯಿಗಳ ಜತೆ ಸಂವಾದ ಗಂಗಾವತಿಯ ಮರಳಿ ಗ್ರಾಮದಿಂದ 6 ನೇ‌‌ ದಿನದ ಪಾದಯಾತ್ರೆ … Continue reading ಬಳ್ಳಾರಿ ಚಲೋ ಪಾದಯಾತ್ರೆಗೆ ಗಂಗಾವತಿ ಸಜ್ಜು: ಎಲ್ಲೆಡೆ ರಾರಾಜಿಸುತ್ತಿವೆ ಬೃಹತ್ ಬ್ಯಾನರ್‌ಗಳು