ಗ್ಲಾಮರ್ ಹಿಂದಿದೆ ಗಾಂಜಾ ಜಾಲ: ಕೋಟ್ಯಂತರ ರೂ ಮೌಲ್ಯದ ಡ್ರಗ್ಸ್ ಜೊತೆ ಸಿಕ್ಕಿಬಿದ್ದ ಬ್ಯೂಟಿ ಕ್ವೀನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದ ಯುವತಿಯೊಬ್ಬಳು ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಘಟನೆ ಮುಂಬೈನಲ್ಲಿ ಸಂಚಲನ ಮೂಡಿಸಿದೆ. ‘ಮಿಸೆಸ್ ಕೇರಳ 2025’ ಪ್ರಶಸ್ತಿ ವಿಜೇತೆ ಹರ್ಷ ಸನ್ನಿ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಂಕಾಕ್‌ನಿಂದ ಮುಂಬೈಗೆ ಬಂದಿದ್ದ ಹರ್ಷ ಸನ್ನಿ ಅವರ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದರು. ಈ ವೇಳೆ ಅವರ ಲಗೇಜ್‌ನಲ್ಲಿದ್ದ ಹಲವು ನಿರ್ವಾತ ಪ್ಯಾಕೆಟ್‌ಗಳಲ್ಲಿ ನಿಷೇಧಿತ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಕೋಟ್ಯಂತರ … Continue reading ಗ್ಲಾಮರ್ ಹಿಂದಿದೆ ಗಾಂಜಾ ಜಾಲ: ಕೋಟ್ಯಂತರ ರೂ ಮೌಲ್ಯದ ಡ್ರಗ್ಸ್ ಜೊತೆ ಸಿಕ್ಕಿಬಿದ್ದ ಬ್ಯೂಟಿ ಕ್ವೀನ್