Gardening | ಬೇಸಿಗೆಕಾಲ ಶುರುವಾಗ್ತಿದೆ ಮನೆಯಂಗಳದಲ್ಲಿ ಈ ತರಕಾರಿ ಬೆಳೆಸೋಕೆ ಸರಿಯಾದ ಟೈಮ್ ಇದು

ಮಾರ್ಚ್ ತಿಂಗಳು ಬೇಸಿಗೆಯ ಆರಂಭ. ತಾಪಮಾನ ಏರಿಕೆಯಾಗುವ ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಬೆಳೆದರೆ ಉತ್ತಮ ಫಲ ದೊರೆಯುತ್ತದೆ. ಮನೆಯ ಹಿತ್ತಲಲ್ಲಿ ಅಥವಾ ಮಡಕೆಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿಗಳಿವು. ಸೌತೆಕಾಯಿ ಸೌತೆ ಬಳ್ಳಿಯಾಗಿ ಬೆಳೆಯುವ ತರಕಾರಿ. ಮಡಕೆಯಲ್ಲಿ ಅಥವಾ ನೆಲದಲ್ಲಿ ಬಿತ್ತಬಹುದು. ನೀರು ನಿಲ್ಲದಂತೆ ಮಡಕೆಯಲ್ಲಿ ರಂಧ್ರ ಇರಬೇಕು. ಬಳ್ಳಿ ಹರಡುವುದರಿಂದ ಚಪ್ಪರ ಅಥವಾ ಸಪೋರ್ಟ್ ನೀಡಿದರೆ ಹೆಚ್ಚು ಕಾಯಿ ಬಿಡುತ್ತದೆ. ಟೊಮ್ಯಾಟೊ ಮಾರ್ಚ್‌ನಲ್ಲಿ ಟೊಮ್ಯಾಟೊ ಸಸಿ ನೆಟ್ಟರೆ ಬೇರುಗಳು ಬೇಗನೆ ಬೆಳೆದು ಗಟ್ಟಿಯಾಗುತ್ತವೆ. ಪೋಷಕಾಂಶಯುಕ್ತ ಮಣ್ಣು … Continue reading Gardening | ಬೇಸಿಗೆಕಾಲ ಶುರುವಾಗ್ತಿದೆ ಮನೆಯಂಗಳದಲ್ಲಿ ಈ ತರಕಾರಿ ಬೆಳೆಸೋಕೆ ಸರಿಯಾದ ಟೈಮ್ ಇದು