Gardening | ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಕೋದು ಯಾವಾಗ? ಬೆಳಿಗ್ಗೆನಾ? ಸಂಜೆನಾ?

ಬೇಸಿಗೆ ಬಂದಾಕ್ಷಣ ಗಿಡಗಳ ಆರೈಕೆ ದೊಡ್ಡ ಸವಾಲಾಗಿಬಿಡುತ್ತದೆ. ಹೆಚ್ಚು ಬಿಸಿಲು, ಒಣಗಾಳಿ ಮತ್ತು ಮಣ್ಣಿನ ತೇವಾಂಶ ಬೇಗ ಕಡಿಮೆಯಾಗುವುದರಿಂದ ಗಿಡಗಳು ಬೇಗ ಒಣಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಎಷ್ಟು ನೀರು ಹಾಕುತ್ತೇವೆ ಅನ್ನೋದಕ್ಕಿಂತ ಯಾವಾಗ ನೀರು ಹಾಕುತ್ತೇವೆ ಅನ್ನೋದು ಹೆಚ್ಚು ಮುಖ್ಯ. ತಪ್ಪು ಸಮಯದಲ್ಲಿ ನೀರು ಹಾಕಿದರೆ ಗಿಡಗಳ ಬೆಳವಣಿಗೆಯೇ ಕುಂಠಿತವಾಗಬಹುದು. ಬೆಳಗಿನ 6ರಿಂದ 8 ಗಂಟೆಯೊಳಗೆ ಗಿಡಗಳಿಗೆ ನೀರು ಹಾಕುವುದು ಬೆಸ್ಟ್. ಈ ಸಮಯದಲ್ಲಿ ಮಣ್ಣು ನಿಧಾನವಾಗಿ ನೀರನ್ನು ಹೀರಿಕೊಳ್ಳುತ್ತದೆ. ಬೇರುಗಳಿಗೆ ಬೇಕಾದಷ್ಟು ತೇವಾಂಶ … Continue reading Gardening | ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಹಾಕೋದು ಯಾವಾಗ? ಬೆಳಿಗ್ಗೆನಾ? ಸಂಜೆನಾ?