Gardening | ನೀವೂ ಕೂಡ ಬಾಲ್ಕನಿಯಲ್ಲೇ ಡ್ರ್ಯಾಗನ್ ಫ್ರೂಟ್ ಬೆಳೆಸಬಹುದು!

ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದ್ದರೂ, ಅದರ ದುಬಾರಿ ಬೆಲೆ ನೋಡಿದಾಗ ಖರೀದಿಸಲು ಹಿಂಜರಿಯುವವರೇ ಹೆಚ್ಚು. ಆದರೆ ಸ್ವಲ್ಪ ಸಮಯ ಮತ್ತು ಕಾಳಜಿ ತೆಗೆದುಕೊಂಡರೆ, ಈ ಹಣ್ಣನ್ನು ನಿಮ್ಮ ಮನೆಯ ಬಾಲ್ಕನಿಯಲ್ಲೇ ಸುಲಭವಾಗಿ ಬೆಳೆಸಬಹುದು. ಸುಂದರವಾದ ಹೂವುಗಳ ಜೊತೆಗೆ ರುಚಿಕರವಾದ ಹಣ್ಣುಗಳನ್ನು ನೀಡುವ ಈ ಸಸ್ಯವು ಕುಂಡಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೀಜದಿಂದ ಬೆಳೆಸುವುದಕ್ಕಿಂತ, ಆರೋಗ್ಯಕರ ಕಾಂಡದ ತುಂಡನ್ನು ತೆಗೆದು ನೆಡುವುದು ಉತ್ತಮ. ಸುಮಾರು 10–12 ಇಂಚು ಉದ್ದದ … Continue reading Gardening | ನೀವೂ ಕೂಡ ಬಾಲ್ಕನಿಯಲ್ಲೇ ಡ್ರ್ಯಾಗನ್ ಫ್ರೂಟ್ ಬೆಳೆಸಬಹುದು!