ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಶ್ರೂಮ್‌ನಲ್ಲಿದೆ ಫೈಬರ್, ವಿಟಮಿನ್ಸ್, ಮಿನರಲ್ಸ್.. ಈಸಿಯಾಗಿ ಮಾಡಿ ಗಾರ್ಲಿಕ್ ಬಟರ್ ಮಶ್ರೂಮ್!

ಏನೇ ಹೇಳಿ ಮಶ್ರೂಮ್‌ನಷ್ಟು ರುಚಿ ಇನ್ಯಾವುದರಲ್ಲೂ ಇಲ್ಲ, ಅಣಬೆ ಡಯಟ್ ಮಾಡುವವರಿಗೆ ಹೇಳಿ ಮಾಡಿಸಿದ್ದು, ಇದರಲ್ಲಿ ಫ್ಯಾಟ್ ಇಲ್ಲ. ಕ್ಯಾಲೊರಿ ಕಡಿಮೆ ಜೊತೆಗೆ ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಕೂಡ ಇದೆ. ಇಷ್ಟೆಲ್ಲಾ ಒಳ್ಳೆ ಗುಣಗಳಿರುವ ಮಶ್ರೂಮ್‌ನ ಈಸಿ ರೆಸಿಪಿಯೊಂದರ ಬಗ್ಗೆ ತಿಳಿಯೋಣ…
ಬಟರ್ ಗಾರ್ಲಿಕ್ ಮಶ್ರೂಮ್ ಮಾಡೋದು ಹೇಗೆ?

ಬೇಕಾಗಿರುವ ಸಾಮಾಗ್ರಿಗಳು
ಅಣಬೆ
ಉಪ್ಪು ಇಲ್ಲದ ಬಟರ್
ಕತ್ತರಿಸಿದ ಬೆಳ್ಳುಳ್ಳಿ
ಕಾಳುಮೆಣಸಿನ ಪುಡಿ
ಕೊತ್ತಂಬರಿ
ಆರಿಗಾನೊ

ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ
ನಂತರ ಇದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ.
ನಂತರ ಕತ್ತರಿಸಿದ ಮಶ್ರೂಮ್ ಹಾಕಿ.
ಸ್ವಲ್ಪ ಉಪ್ಪು ಹಾಗೂ ಬೆಣ್ಣೆ ಹಾಕಿ
ನಂತರ ಕೊತ್ತಂಬರಿ ಹಾಗೂ ಕಾಳುಮೆಣಸಿನ ಪುಡಿ ಹಾಕಿದರೆ ಗಾರ್ಲಿಕ್ ಬಟರ್ ಮಶ್ರೂಮ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss