ಬೆಳಗಿನ ಉಪಹಾರಕ್ಕೆ ದೋಸೆ, ಇಡ್ಲಿ, ಚಪಾತಿ ಅಥವಾ ಊಟಕ್ಕೆ, ಸಂಜೆ ಸ್ನ್ಯಾಕ್ಸ್‌ಗೆ ವಿಭಿನ್ನ ರುಚಿಯ ಚಟ್ನಿ ಬೇಕೆಂದರೆ ಬೆಳ್ಳುಳ್ಳಿ-ಕೊತ್ತಂಬರಿ ಸೊಪ್ಪಿನ ಚಟ್ನಿ ಟ್ರೈ ಮಾಡಿ. ಖಾರ, ಹುಳಿ ಮತ್ತು ಬೆಳ್ಳುಳ್ಳಿಯ ಘಮಘಮಿಸುವ ಫ್ಲೇವರ್ ಜೊತೆಗೆ ಈ ಚಟ್ನಿ ಊಟದ ರುಚಿಯನ್ನು ಡಬಲ್ ಮಾಡುತ್ತದೆ. ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥಗಳು: ಕೊತ್ತಂಬರಿ ಸೊಪ್ಪು – 1 ಕಟ್ಟುಬೆಳ್ಳುಳ್ಳಿ – 6 ರಿಂದ 8 ಎಸಳುಹಸಿರು ಮೆಣಸಿನಕಾಯಿ – 2 ರಿಂದ 3ಶುಂಠಿ – 1 ಚಿಕ್ಕ … Continue reading ಪಲ್ಯ, ಗ್ರೇವಿ & More 71 | ಬೆಳ್ಳುಳ್ಳಿ-ಕೊತ್ತಂಬರಿ ಸೊಪ್ಪಿನ ಚಟ್ನಿ: ಊಟ, ತಿಂಡಿಯ ರುಚಿ ಹೆಚ್ಚಿಸುವ ಸೂಪರ್ ಸೈಡ್ ಡಿಶ್
Copy and paste this URL into your WordPress site to embed
Copy and paste this code into your site to embed