‘ಗರುಡ ಸೇವೆ’ಗೆ ಭಕ್ತಸಾಗರದ ನಿರೀಕ್ಷೆ: ತಿರುಮಲ ಘಾಟ್‌ ರಸ್ತೆಯಲ್ಲಿ ಎರಡು ದಿನ ಬೈಕ್‌ ಸಂಚಾರ ಬಂದ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವಗಳು ಭಕ್ತಿಭಾವದಿಂದ ನಡೆಯುತ್ತಿದ್ದು, ಉತ್ಸವದ ಪ್ರಮುಖ ಆಕರ್ಷಣೆಯಾದ ಗರುಡ ಸೇವೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಇಂದು ಸಂಜೆ ಗರುಡ ಸೇವೆ ಶುಕ್ರವಾರ, ಅಕ್ಟೋಬರ್‌ 16ರಂದು ಸಂಜೆ 6.30ಕ್ಕೆ ಗರುಡ ಸೇವೆ ಜರುಗಲಿದೆ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ, ಭದ್ರತೆ ಮತ್ತು ಸುಗಮ ಸಂಚಾರಕ್ಕೆ ಒತ್ತು ನೀಡಿ ತಿರುಮಲದ ಎರಡೂ ಘಾಟ್‌ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ತಿರುಮಲ … Continue reading ‘ಗರುಡ ಸೇವೆ’ಗೆ ಭಕ್ತಸಾಗರದ ನಿರೀಕ್ಷೆ: ತಿರುಮಲ ಘಾಟ್‌ ರಸ್ತೆಯಲ್ಲಿ ಎರಡು ದಿನ ಬೈಕ್‌ ಸಂಚಾರ ಬಂದ್‌