ಚಿನ್ನಾಭರಣ ತಯಾರಿಕೆ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ
ಹೊಸದಿಗಂತ ವರದಿ ವಿಜಯಪುರ: ಚಿನ್ನಾಭರಣ ತಯಾರಿಕೆ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಕ್ಕಸಾಲಿಗರಿಬ್ಬರು ಗಾಯಗೊಂಡಿರುವ ಘಟನೆ ನಗರದ ಸರಾಫ್ ಬಜಾರ್‌ನ ಅಂಗಡಿಯೊಂದರಲ್ಲಿ ಗುರುವಾರ ನಡೆದಿದೆ. ಬಂಗಾಳ ಮೂಲದ ಬೀಜು (38), ನಾನಾ ಹಕ್ಕಿಂ (40) ಗಾಯಗೊಂಡ ಅಕ್ಕಸಾಲಿಗರು. ಇಲ್ಲಿನ ಶಿರೂರ ಕಾಂಪ್ಲೆಕ್ಸ್ ನ ಚಿನ್ನಾಭರಣ ತಾಯಾರಿಕ ಮಳಿಗೆಯಲ್ಲಿ ಚಿನ್ನದ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ್‌ಗೊಂಡಿದ್ದು, ಈ ಇಬ್ಬರು ಅಕ್ಕಸಾಲಿಗರ ಮೈಗೆ ಸುಟ್ಟು ಗಾಯವಾಗಿದೆ. ಇದನ್ನೂ ಓದಿ: ಗಾಯಗೊಂಡವರನ್ನು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿ, … Continue reading ಚಿನ್ನಾಭರಣ ತಯಾರಿಕೆ ಮಳಿಗೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಾಯ
Copy and paste this URL into your WordPress site to embed
Copy and paste this code into your site to embed