ಗ್ಯಾಸ್ ಆಯ್ತು ಮುಂದೆ ಪೆಟ್ರೋಲ್, ಡೀಸೆಲ್: ಇದು ಚುನಾವಣಾ ಮಸೂದೆ ಎಂದು ಟೀಕಿಸಿದ ರಾಹುಲ್ ಗಾಂಧಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇ 1 ರಿಂದ ಅನ್ವಯವಾಗುವಂತೆ ಕೇಂದ್ರ ಸರಕಾರವು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಬರೋಬ್ಬರಿ 993 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಗ್ಯಾಸ್ ಆಯ್ತು ಮುಂದಿನ ಸರದಿ ಪೆಟ್ರೋಲ್, ಡೀಸೆಲ್. ಇದು ಚುನಾವಣಾ ಮಸೂದೆ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮೊದಲೇ ನಾನು ಚುನಾವಣೆ ಬಳಿಕ ಜನರಿಗೆ … Continue reading ಗ್ಯಾಸ್ ಆಯ್ತು ಮುಂದೆ ಪೆಟ್ರೋಲ್, ಡೀಸೆಲ್: ಇದು ಚುನಾವಣಾ ಮಸೂದೆ ಎಂದು ಟೀಕಿಸಿದ ರಾಹುಲ್ ಗಾಂಧಿ!
Copy and paste this URL into your WordPress site to embed
Copy and paste this code into your site to embed