ಗ್ಯಾಸ್ ಟ್ರಬಲ್: ಸಿಲಿಂಡರ್ ಸಿಗದೆ ಬೀದಿ ಬದಿ ವ್ಯಾಪಾರಿಗಳ ಪರದಾಟ, ಹೀಗಾದ್ರೆ ಮುಂದೆ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುದ್ಧದ ಪರಿಣಾಮದಿಂದ ದೇಶದ ಹಲವು ರಾಜ್ಯಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದ್ದು, ಇದರ ಪರಿಣಾಮ ಬೆಂಗಳೂರಿನ ಹೋಟೆಲ್ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತೀವ್ರವಾಗಿ ತಟ್ಟಿದೆ. ಸುಮಾರು 15 ಸಾವಿರ ಬೀದಿ ಬದಿ ವ್ಯಾಪಾರಿಗಳು ಗ್ಯಾಸಿನ ಕೊರತೆಯಿಂದ ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದರೆ, 3 ಸಾವಿರಕ್ಕೂ ಹೆಚ್ಚು ಸ್ಟ್ರೀಟ್ ವೆಂಡರ್ಸ್ ಉದ್ಯಮ ಬಂದ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 1.60 ಲಕ್ಷ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಜಿಬಿಎ ಪಟ್ಟಿಯ 10 ಸಾವಿರ ವ್ಯಾಪಾರಿಗಳಲ್ಲಿ 3 … Continue reading ಗ್ಯಾಸ್ ಟ್ರಬಲ್: ಸಿಲಿಂಡರ್ ಸಿಗದೆ ಬೀದಿ ಬದಿ ವ್ಯಾಪಾರಿಗಳ ಪರದಾಟ, ಹೀಗಾದ್ರೆ ಮುಂದೆ ಕಥೆ ಏನು?