ಅಮೆರಿಕದ SEC ಪ್ರಕರಣ ಇತ್ಯರ್ಥಕ್ಕೆ ಒಪ್ಪಿದ ಗೌತಮ್ ಅದಾನಿ: 170 ಕೋಟಿ ರೂ. ದಂಡ ಪಾವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಎಸ್‌ಇಸಿ ದಾಖಲಿಸಿದ್ದ ಸಿವಿಲ್ ವಂಚನೆ ಪ್ರಕರಣವನ್ನು ಇತ್ಯರ್ಥಪಡಿಸಲು ಭಾರತದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರನ ಮಗ ಸಾಗರ್ ಅದಾನಿ ಒಟ್ಟು 170 ಕೋಟಿ ರೂ. ದಂಡ ಪಾವತಿಸಲು ಒಪ್ಪಿಕೊಂಡಿದ್ದಾರೆ. ಈ ಪ್ರಸ್ತಾವನೆಯು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯದ ಅಂತಿಮ ಅನುಮೋದನೆಗಾಗಿ ಬಾಕಿ ಇದೆ. 2021ರಲ್ಲಿ ‘ಅದಾನಿ ಗ್ರೀನ್ ಎನರ್ಜಿ’ ಸಂಸ್ಥೆಯ ಬಾಂಡ್ ಆಫರಿಂಗ್ ವೇಳೆ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಇವರ ಮೇಲಿತ್ತು. … Continue reading ಅಮೆರಿಕದ SEC ಪ್ರಕರಣ ಇತ್ಯರ್ಥಕ್ಕೆ ಒಪ್ಪಿದ ಗೌತಮ್ ಅದಾನಿ: 170 ಕೋಟಿ ರೂ. ದಂಡ ಪಾವತಿ