ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ವೇಗಕ್ಕೆ ಜಿಬಿಎ ಡೆಡ್‌ಲೈನ್: ಮಹೇಶ್ವರ್ ರಾವ್ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ಕಾಮಗಾರಿಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಹೆಚ್ಚಿನ ಮಾನವಶಕ್ತಿ ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸ ವೇಗವಾಗಿ ಮುಗಿಸಲು ಸೂಚಿಸಲಾಗಿದೆ. 10 ದಿನಗಳಲ್ಲಿ ಯುಟಿಲಿಟಿ ಶಿಫ್ಟ್ ಪೂರ್ಣಗೊಳಿಸಲು ಆದೇಶ BWSSB ಪೈಪ್‌ಲೈನ್, ಒಳಚರಂಡಿ, ವಿದ್ಯುತ್ ತಂತಿ ಮತ್ತು OFC ಕೇಬಲ್‌ಗಳನ್ನು 10 ದಿನಗಳಲ್ಲಿ ಸ್ಥಳಾಂತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಂತರ ರಿಟೇನಿಂಗ್ ವಾಲ್ … Continue reading ವಿಂಡ್ ಟನಲ್ ರಸ್ತೆ ಅಂಡರ್‌ಪಾಸ್ ವೇಗಕ್ಕೆ ಜಿಬಿಎ ಡೆಡ್‌ಲೈನ್: ಮಹೇಶ್ವರ್ ರಾವ್ ಖಡಕ್ ವಾರ್ನಿಂಗ್