ಜರ್ಮನಿಯ ಗುರುದ್ವಾರದಲ್ಲಿ ಇದೇನು ಆಗ್ತಾ ಇದೆ? ಗನ್, ಪೆಪ್ಪರ್ ಸ್ಪ್ರೇ ಹಿಡಿದು ಘರ್ಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜರ್ಮನಿಯ ಮೋರ್ಸ್ ನಗರದ ಡ್ಯೂಸ್‌ಬರ್ಗ್‌ನಲ್ಲಿರುವ ಗುರುದ್ವಾರದಲ್ಲಿ ಗನ್, ಪೆಪ್ಪರ್ ಸ್ಪ್ರೇ ಹಾಗೂ ಕಿರ್ಪಾನ್ ಹಿಡಿದುಕೊಂಡು ಜನರು ಘರ್ಷಣೆ ನಡೆಸಿದ್ದು, ಇದರಲ್ಲಿ 11 ಜನರಿಗೆ ಗಾಯಗಳಾಗಿವೆ. ಧಾರ್ಮಿಕ ಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಗಲಾಟೆಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಹಾಕುವುದು, ಗನ್ ಸದ್ದು ಹಾಗೂ ಪೆಪ್ಪರ್ ಸ್ಪ್ರೇ ಮಾಡಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 40 ಜನರಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಏಕಾಏಕಿ ಗಲಭೆ ಆರಂಭವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಯಾರೂ … Continue reading ಜರ್ಮನಿಯ ಗುರುದ್ವಾರದಲ್ಲಿ ಇದೇನು ಆಗ್ತಾ ಇದೆ? ಗನ್, ಪೆಪ್ಪರ್ ಸ್ಪ್ರೇ ಹಿಡಿದು ಘರ್ಷಣೆ
Copy and paste this URL into your WordPress site to embed
Copy and paste this code into your site to embed