ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವು Technically Update ಆಗಬೇಕಾ? ಹಾಗಿದ್ದರೆ ಈ Basic ವಿಚಾರಗಳನ್ನು ಕಲಿಯಿರಿ

ಈಗಿನ ಟೆಕ್ ಜೀವನದಲ್ಲಿ ನಾವು ಯಾವುದಾದರೂ ಒಂದು ವಿಷಯದಲ್ಲಿ ಹಿಂದೆ ಉಳಿದೇ ಇರುತ್ತೇವೆ. ಅದರಲ್ಲೂ ಈ ಸ್ಮಾರ್ಟ್ ಫೋನ್ ಯುಗದಲ್ಲಿ ದಿನಕ್ಕೊಂದ ಆವಿಸ್ಕಾರ ಹೊರಬರುತ್ತಿದ್ದು, ನಾವು ಅದಕ್ಕೆ ಹೊಂದಿಕೊಳ್ಳಬೇಕಿದೆ. ಅದಕ್ಕೆ ನಾವು ಕನಿಷ್ಠ ಈ ಕೆಲವು ವಿಚಾರಗಳನ್ನಾದರೂ ತಿಳಿದಿರಬೇಕು…

ಮೊಬೈಲ್ ವಾಯ್ಸ್ ಬಳಸಿ: ಮೊಬೈಲ್ ನಲ್ಲಿ ಟೈಪ್ ಮಾಡಲು ಕಷ್ಟವಾದರೇ ಅದರಲ್ಲಿರುವ ವಾಯ್ಸ್ ಕೀಬೋರ್ಡ್ ಸಹಾಯದಿಂದ ಮೆಸೇಜ್ ಮಾಡಲು ಕಲಿಯಬಹುದು.

ಗೂಗಲ್ ಫೋಟೋಸ್: ನೀವು ಇಂದು ಕೂಡ ಗ್ಯಾಲೆರಿಗೆ ಹೋಗಿ ಹಳೆ ಫೋಟೋಸ್ ಹುಡುಕುತ್ತೀರಾ? ಬದಲಿಗೆ ಇನ್ನು ಮುಂದೆ ಗೂಗಲ್ ಫೋಟೋಸ್ ಗೆ ಹೋಗಿ ನಿಮಗೆ ಬೇಕಿರುವ ಇಸವಿ, ದಿನಾಂಕ, ಸ್ಥಳವನ್ನನು ಟೈಪ್ ಮಾಡಿ ಕೆಲವೇ ನಿಮಿಷದಲ್ಲಿ ಫೋಟೋ ಹುಡುಕಿ ಬಿಡಿ.

ಸ್ಕಾನ್ ಮಾಡಿ: ಡಾಕ್ಯುಮೆಂಟ್ಸ್ ಸ್ಕ್ಯಾನ್ ಮಾಡೋಕೆ ಅಂಗಡಿಗೆ ಹೋಗುವ ಬದಲು ನಿಮ್ಮ ಮೊಬೈಲ್ ನಲ್ಲಿಯೇ ಸ್ಕ್ಯಾನರ್ ಡೌನ್ ಲೋಡ್ ಮಾಡಿಕೊಂಡು ಫೋಲ್ಡರ್ ವೈಸ್ ಸೇವ್ ಮಾಡಿಕೊಳ್ಳಿ.

ಇ-ಮೇಲ್ ಖಾಲಿ ಇಡಿ: ನಿಮ್ಮ ಇ- ಮೇಲ್ ಗೆ ಅನಗತ್ಯ ಜಾಹಿರಾತುಗಳ ಮೇಲ್ ಬರುತ್ತಿದ್ದರೆ, ಮೇಲ್ ನಲ್ಲಿ ಹೋಗಿ ಆ ಜಾಹಿರಾತಿನ ಮೇಲ್ ಗಳನ್ನು ಡಿಲೀಟ್ ಮಾಡಿ. ನಂತರ ಅದರ ಮೇಲ್ ಅನ್ನು ಬ್ಲಾಕ್ ಮಾಡಿ.

ಬ್ಲೂಟೂತ್: ಈಗೆಲ್ಲಾ ಇಯರ್ ಫೋನ್ ಮಾಯವೇ ಆಗಿರುವ ಹಾಗಿದೆ. ಎಲ್ಲೆಡೆ ವರಯ್ ಲೆಸ್ ಬ್ಲೂಟೂತ್ ನ ಹವಾ ಜಾಸಿ ಆಗಿದೆ. ನೀವು ಒಂದು ಬ್ಲೂಟೂತ್ ಖರೀದಿಸಿ ಆರಾಮಾಗಿ ಕೆಲಸ ಮಾಡಿಕೊಂಡೆ ಕರೆಗಳಿಗೆ ಉತ್ತರಿಸಿ, ಹಾಡುಗಳನ್ನು ಕೇಳಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss