25 ವರ್ಷಗಳಿಂದ ಹಿರಿಯರ ಬಾಳಿಗೆ ಆಸರೆಯಾದ ‘ಘರಕುಲʼ : ನವೆಂಬರ್ 3ರಂದು ಬೆಳ್ಳಿ ಹಬ್ಬದ ಸಂಭ್ರಮ

ಹೊಸದಿಗಂತ ವರದಿ ಬೆಳಗಾವಿ: ವಯೋವೃದ್ಧರ ಬದುಕಿನ ಸಂಧ್ಯಾಕಾಲಕ್ಕೆ ಪ್ರೀತಿ, ಕಾಳಜಿ, ಸುರಕ್ಷತೆ ಹಾಗೂ ನೆಮ್ಮದಿಯ ಆಸರೆಯಾಗಿರುವ ಬೆಳಗಾವಿಯ ಸ್ವಾಮಿಛಾಯಾ ಪ್ರತಿಷ್ಠಾನ ಸಂಚಾಲಿತ ‘ಘರಕುಲ’ ವೃದ್ಧಾಶ್ರಮವು 25 ವರ್ಷಗಳ ಸೇವಾ ಪಯಣವನ್ನು ಪೂರೈಸಿದ್ದು, ನವೆಂಬರ್ 3ರಂದು ರಜತ ಮಹೋತ್ಸವ (ಬೆಳ್ಳಿ ಹಬ್ಬ) ಆಚರಿಸಿಕೊಳ್ಳಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಬೆನಕನಹಳ್ಳಿಯಲ್ಲಿರುವ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅನಿಲ ಪೋತದಾರ ಹಾಗೂ ಪ್ರಮುಖರು ಈ ಕುರಿತು ಮಾಹಿತಿ ನೀಡಿದರು. … Continue reading 25 ವರ್ಷಗಳಿಂದ ಹಿರಿಯರ ಬಾಳಿಗೆ ಆಸರೆಯಾದ ‘ಘರಕುಲʼ : ನವೆಂಬರ್ 3ರಂದು ಬೆಳ್ಳಿ ಹಬ್ಬದ ಸಂಭ್ರಮ