ದೇವರಿಗೆ ತುಪ್ಪದ ಕೇಸರಿಬಾತ್ ನೈವೇದ್ಯ, ಮಾಡೋದು ಇಷ್ಟು ಸುಲಭ..

ಸಾಮಾಗ್ರಿಗಳು
ರವೆ
ಹಣ್ಣುಗಳು
ತುಪ್ಪ
ಸಕ್ಕರೆ
ಏಲಕ್ಕಿ ಪುಡಿ
ಬಾದಾಮಿ
ದ್ರಾಕ್ಷಿ
ಗೋಡಂಬಿ
ಹಾಲು

ಮಾಡುವ ವಿಧಾನ
ರವೆ ಹುರಿದು ಇಟ್ಟುಕೊಳ್ಳಿ
ತುಪ್ಪದಲ್ಲಿ ಡ್ರೈ ಫ್ರೂಟ್ಸ್ ಹುರಿದು ಇಟ್ಟುಕೊಳ್ಳಿ
ನಂತರ ಪಾತ್ರೆಗೆ ಹಾಲು, ನೀರು ಹಾಕಿ ಕುದಿಸಿ
ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ
ನಂತರ ರವೆ ಹಾಕಿ
ಇನ್ನೇನು ಕೇಸರಿಬಾತ್ ಹದಕ್ಕೆ ಬಂದನಂತರ ಹಣ್ಣು ಹಾಗೂ ಡ್ರೈ ಫ್ರೂಟ್ಸ್ ಹಾಕಿದರೆ ಕೇಸರಿಬಾತ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!