‘ಆಕಾಶ ಸೇತುವೆ’ ಮೇಲೆ ಗಿಬ್ಬನ್ ಹೆಜ್ಜೆ: ಕಾಡಿನ ನಡುವೆ ಹುಟ್ಟಿದ ಹೊಸ ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂನ ಹಲೋಂಗಾಫರ್ ಗಿಬ್ಬನ್ ಅಭಯಾರಣ್ಯದಲ್ಲಿ ನಡೆದ ಅಪರೂಪದ ಘಟನೆ ಇದೀಗ ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ. ಭಾರತದ ಏಕೈಕ ವಾನರ ತಳಿಯಾದ ವೆಸ್ಟರ್ನ್ ಹೂಲಾಕ್ ಗಿಬ್ಬನ್, ರೈಲ್ವೆ ಹಳಿಯ ಮೇಲೆ ನಿರ್ಮಿಸಲಾದ ವಿಶೇಷ ‘ಕ್ಯಾನೋಪಿ ಬ್ರಿಡ್ಜ್’ ಬಳಸಿರುವ ದೃಶ್ಯ ಸೆರೆಯಾಗಿದ್ದು, ಇದು ವಿಶ್ವದಲ್ಲೇ ಇದು ಮೊದಲ ದಾಖಲೆ ಎಂದು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ತಿಳಿಸಿದೆ. ವಿಶೇಷ ಸೇತುವೆ ಮರದಿಂದ ಮರಕ್ಕೆ ಸಂಚರಿಸುವ ಈ ಅಪರೂಪದ ವಾನರಗಳು ಸಾಮಾನ್ಯವಾಗಿ ನೆಲದ ಮೇಲೆ ಇಳಿಯುವುದಿಲ್ಲ. … Continue reading ‘ಆಕಾಶ ಸೇತುವೆ’ ಮೇಲೆ ಗಿಬ್ಬನ್ ಹೆಜ್ಜೆ: ಕಾಡಿನ ನಡುವೆ ಹುಟ್ಟಿದ ಹೊಸ ಇತಿಹಾಸ!