ಗಿಲ್‌ಗೆ ಸ್ಥಾನವಿಲ್ಲ, ಸಾಯಿ ಸುದರ್ಶನ್‌ಗೂ ನಿರಾಸೆ: ESPNcricinfo ಆಯ್ಕೆ ಮಾಡಿದ IPL ಬೆಸ್ಟ್ XI ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಸೀಸನ್ ಮುಕ್ತಾಯವಾಗುತ್ತಿದ್ದಂತೆ ಟೂರ್ನಿಯ ಅತ್ಯುತ್ತಮ ಆಟಗಾರರ ಕುರಿತ ಚರ್ಚೆ ಜೋರಾಗಿದೆ. ಈ ನಡುವೆ ESPNcricinfo ತನ್ನ ‘ಟೀಮ್ ಆಫ್ ದಿ ಟೂರ್ನಮೆಂಟ್’ ಪ್ರಕಟಿಸಿದ್ದು, ಕೆಲ ಅಚ್ಚರಿಯ ಆಯ್ಕೆಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ. ವಿಶೇಷವಾಗಿ ಉತ್ತಮ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ತಂಡದಲ್ಲಿ ಸ್ಥಾನ ಪಡೆಯದಿರುವುದು ಚರ್ಚೆಗೆ ಕಾರಣವಾಗಿದೆ. ಓಪನಿಂಗ್‌ನಲ್ಲಿ ಯುವ ಸಂಚಲನ-ಕಿಂಗ್ ಜೋಡಿ ರಾಜಸ್ಥಾನ ರಾಯಲ್ಸ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ … Continue reading ಗಿಲ್‌ಗೆ ಸ್ಥಾನವಿಲ್ಲ, ಸಾಯಿ ಸುದರ್ಶನ್‌ಗೂ ನಿರಾಸೆ: ESPNcricinfo ಆಯ್ಕೆ ಮಾಡಿದ IPL ಬೆಸ್ಟ್ XI ಹೀಗಿದೆ