ಐದು ವರ್ಷ ಪ್ರೀತಿಸಿ ಬೇರೊಬ್ಬರ ಜೊತೆ ಎಂಗೇಜ್‌ ಆದ ಪ್ರೇಯಸಿ: ಜಲಪಾತದಿಂದ ತಳ್ಳಿ ಕೊ*ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಐದು ವರ್ಷಗಳಿಂದ ಪ್ರೀತಿಸಿ ಬೇರೆ ಯಾರದ್ದೋ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಯುವತಿಯನ್ನು ಪ್ರಿಯಕರನೊಬ್ಬ ಜಲಪಾತದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಆರೋಪಿ ಶ್ರೀಪಾದ್‌ ವಾದರ್‌ ಹಾಗೂ ತರನ್ನಮ್‌ ಬಶೀರ್‌ ನಾಯ್ಕ್‌ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದರು.ಆದರೆ ನಾಲ್ಕು ತಿಂಗಳ ಹಿಂದೆ ತರನ್ನಮ್‌ಗೆ ಬೇರೆಯ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು. ತದನಂತರ ಶ್ರೀಪಾದ್‌ ಜೊತೆ ಆಕೆ ಬ್ರೇಕಪ್‌ ಮಾಡಿಕೊಂಡಿದ್ದರು. ಐದು ವರ್ಷ ಪ್ರೀತಿಸಿ ಇನ್ಯಾರನ್ನೋ ಮದುವೆಯಾಗಲು ಬ್ರೇಕಪ್‌ ಮಾಡಿಕೊಂಡಿದ್ದಾಳೆ ಎಂದು ಶ್ರೀಪಾದ್‌ ಗರಂ … Continue reading ಐದು ವರ್ಷ ಪ್ರೀತಿಸಿ ಬೇರೊಬ್ಬರ ಜೊತೆ ಎಂಗೇಜ್‌ ಆದ ಪ್ರೇಯಸಿ: ಜಲಪಾತದಿಂದ ತಳ್ಳಿ ಕೊ*ಲೆ