ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರೇ ಕೇಳಿ.. ಹುಡುಗರು ಬಾಯ್ಬಿಟ್ಟು ಹೇಳದೇ ನೀವು ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳಿವು!

ಬರೀ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಮಾತ್ರ ನಾವು ಹೆಚ್ಚು ಗಮನ ನೀಡುತ್ತೇವೆ. ಆದರೆ ಹುಡುಗರಿಗೆ ಏನು ಬೇಕು ಎನ್ನುವ ಬಗ್ಗೆ ನಾವು ಗಮನ ಕೊಡೋದಿಲ್ಲ. ಹುಡುಗಿಯರು ಹುಡುಗರ ಬಗ್ಗೆ ಇರುವ ಈ ವಿಷಯಗಳನ್ನು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲವಂತೆ.. ಯಾವ ವಿಷಯ ನೋಡಿ.

  • ಅವರಿಗೂ ಹೊಗಳಿಕೆ ತುಂಬಾನೇ ಇಷ್ಟ.
  • ಹುಡುಗಿಯರಿಗೆ ಹೇಗೆ ಆಕೆಯ ಸ್ನೇಹಿತರು ತನ್ನ ಹುಡುಗನ ಬಗ್ಗೆ ಏನು ಹೇಳುತ್ತಾರೆ ಅನೋದು ಮುಖ್ಯವೋ.. ಹುಡುಗರಿಗೂ ಹಾಗೆ.
  • ನೀವು ನಿಮ್ಮ ಸ್ನೇಹಿತರ ಜೊತೆ ಅವನ ಬಗ್ಗೆ ಮಾತನಾಡಿದಾಗ ಅವರಿಗೆ ಅಷ್ಟು ಹಿಡಿಸೋದಿಲ್ಲ.
  • ಅವರು ಪ್ರೀತಿ ತೋರಿಸುವ ರೀತಿ ನಿಮಗಿಂತ ತುಂಬಾನೇ ಭಿನ್ನ
  • ಶೇವಿಂಗ್ ಮಾಡೋದು ಅವರಿಗೂ ಇಷ್ಟ ಆಗೋದಿಲ್ಲ.
  • ಒಬ್ಬರೇ ಹೊರಗೆ ಹೋಗೋದು ಅವರಿಗೆ ದೊಡ್ಡ ವಿಷಯವೇ ಅಲ್ಲ.
  • ಶೂ, ವಾಚ್ ಬಗ್ಗೆ ಅವರಿಗೆ ಹೆಚ್ಚು ಗಮನ ಇರುತ್ತದೆ.
  • ನೀವು ಯಾವಾಗಲೂ ಅವರಿಗೆ ಚೆನ್ನಾಗಿ ಕಾಣಬೇಕಿಲ್ಲ. ಅವರು ಹಾಗೇ ನಿಮ್ಮನ್ನು ಪ್ರೀತಿಸುತ್ತಾರೆ.
  • ಅವರಿಗೂ ನರ್ವಸ್ ಆಗುತ್ತದೆ. ಆದರೆ ತೋರಿಸುಕೊಳ್ಳುವುದಿಲ್ಲ.
  • ಅವರ ದೇಹದ ಬಗ್ಗೆ ಅವರೂ ಕಾನ್ಶಿಯಸ್ ಆಗಿ ಇರುತ್ತಾರೆ.
  • ನಿಮ್ಮ ಎಕ್ಸ್ ಜೊತೆ ಮಾತನಾಡುವುದು ಅವರಿಗೆ ಇಷ್ಟ ಆಗೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss