ಹೆಣ್ಮಕ್ಕಳೇ ಗಮನಿಸಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಡೆಕೋರೇಷನ್‌ ಮಾಡಲು ಉಪಯುಕ್ತ ಟಿಪ್ಸ್‌ ಇಲ್ಲಿದೆ..

ನಾಳೆ ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮೀ ವ್ರತ ಆರಂಭವಾಗಲಿದೆ. ಸಡಗರ ಸಂಭ್ರಮದಿಂದ ಬೆಳಗ್ಗೆ ಬೇಗನೆ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ತಲೆಸ್ನಾನ ಮಾಡಿ ಅಂದದ ಉಡುಗೆಯುಟ್ಟು ದೇವಿಯನ್ನು ಕೂರಿಸಿ ಅಲಂಕಾರ ಮಾಡಲಾಗುತ್ತದೆ. ಈ ಹಿಂದೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲ ವ್ರತವನ್ನು ಆಚರಣೆ ಮಾಡುತ್ತಿದ್ದರು. ಸಿಂಪಲ್‌ ಆದಂತಹ ಸೆಲಬ್ರೇಷನ್‌ ಅದಾಗಿತ್ತು. ಆದರೆ ಈಗ ಸಾಮಾಜಿಕ ಜಾಲತಾಣದಿಂದಾಗಿ ಹಬ್ಬಕ್ಕೆ ಯಾವ ರೀತಿ ಸೀರೆ, ಯಾವ ರೀತಿ ಡೆಕೋರೇಷನ್‌ ಮಾಡಬೇಕು ಎನ್ನಲು ಸಾಕಷ್ಟು ಐಡಿಯಾಗಳಿವೆ. ನಿಮ್ಮ ಮನೆಯ ದೇವಿ ಸಿಂಪಲ್‌ ಆದರೂ … Continue reading ಹೆಣ್ಮಕ್ಕಳೇ ಗಮನಿಸಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಡೆಕೋರೇಷನ್‌ ಮಾಡಲು ಉಪಯುಕ್ತ ಟಿಪ್ಸ್‌ ಇಲ್ಲಿದೆ..