ಎರಡನೇ ಪಟ್ಟಿಯಲ್ಲಾದರೂ ಅವಕಾಶ ನೀಡಿ: ರಿಜ್ವಾನ್ ಹರ್ಷದ್ ಪರ ಬೆಂಬಲಿಗರ ವಿಶೇಷ ಪೂಜೆ
ಹೊಸದಿಗಂತ ವರದಿ ಬಳ್ಳಾರಿ: ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಹರ್ಷದ್ ಅವರಿಗೆ, ಸಿ.ಎಂ.ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಯುವ ಮುಖಂಡ ಫರಾನ್ ನೇತೃತ್ವದಲ್ಲಿ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಾಲಯದ ಶುಕ್ರವಾರ 101 ತೆಂಗಿನಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿ, ಅಭಿಮಾನಿಗಳು ಪ್ರಾರ್ಥಿಸಿದರು. ಹರ್ಷದ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನಂತರ ದೇವಾಲಯದ ಎದುರು ಜಮಾಯಿಸಿದ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಹರ್ಷದ್ ರಿಜ್ವಾನ್ … Continue reading ಎರಡನೇ ಪಟ್ಟಿಯಲ್ಲಾದರೂ ಅವಕಾಶ ನೀಡಿ: ರಿಜ್ವಾನ್ ಹರ್ಷದ್ ಪರ ಬೆಂಬಲಿಗರ ವಿಶೇಷ ಪೂಜೆ
Copy and paste this URL into your WordPress site to embed
Copy and paste this code into your site to embed