ವಾಪಾಸ್ ಕೊಡಿ: ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟ 35,000 ರೂ. ಸಾಲ ವಸೂಲಿಗೆ ಹೊರಟ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಉದ್ಯಮಿ ಕುಟುಂಬವೊಂದು ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತಕ್ಕೆ ನೀಡಿದ್ದ ₹35,000 ಸಾಲವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. 1917ರಲ್ಲಿ ಸೇಠ್ ಜುಮ್ಮಾ ಲಾಲ್ ರುದಿಯಾ ಸ್ಥಳೀಯ ಬ್ರಿಟಿಷ್ ಸರ್ಕಾರಕ್ಕೆ ಈ ಮೊತ್ತವನ್ನು ಸಾಲವಾಗಿ ನೀಡಿದ್ದರು ಎಂಬ ದಾಖಲೆ ಕುಟುಂಬದವರಿಗೆ ಲಭ್ಯವಾಗಿದೆ. ಆ ಸಮಯದಲ್ಲಿ ಯುದ್ಧ ವೆಚ್ಚ ಭರಿಸಲು ಬ್ರಿಟಿಷ್ ಸರ್ಕಾರ 5.5 ಶೇಕಡಾ ಬಡ್ಡಿದರದಲ್ಲಿ ಸಾಲಪತ್ರಗಳನ್ನು ಬಿಡುಗಡೆ ಮಾಡಿತ್ತು. ಜೂನ್ 4, … Continue reading ವಾಪಾಸ್ ಕೊಡಿ: ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟ 35,000 ರೂ. ಸಾಲ ವಸೂಲಿಗೆ ಹೊರಟ ಕುಟುಂಬ