ಸಾಮಾಗ್ರಿಗಳು
ಪುಳಿಯೊಗರೆ ಪುಡಿ
ಶೇಂಗಾ
ಕಡ್ಲೆ
ಬೆಳ್ಳುಳ್ಳಿ
ಹಸಿಮೆಣಸು
ಈರುಳ್ಳಿ
ಕೊತ್ತಂಬರಿ
ಬೆಲ್ಲ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಕಡ್ಲೆಬೇಳೆ, ಶೇಂಗಾಹಾಕಿ
ನಂತರ ಬೆಳ್ಳುಳ್ಳಿ ಹಸಿಮೆಣಸು ಹಾಕಿ
ನಂತರ ಈರುಳ್ಳಿ ಹಾಕಿ ಬೆಲ್ಲ ಹಾಕಿ ಬಾಡಿಸಿ
ನಂತರ ಪುಡಿ ಬೆರೆಸಿ
ನಂತರ ಅನ್ನ ಹಾಕಿ ಮಿಕ್ಸ್ ಮಾಡಿದರೆ ಪುಳಿಯೊಗರೆ ರೆಡಿ