Mental Health | ಅಮ್ಮನ ಮಾನಸಿಕ ಆರೋಗ್ಯಕ್ಕೂ ಸ್ವಲ್ಪ ಇಂಪಾರ್ಟೆನ್ಸ್ ಕೊಡಿ: ಆಕೆಯ ಆರೈಕೆ ಹೇಗಿರಬೇಕು?

ಮನೆ ಎನ್ನುವ ಪದಕ್ಕೆ ಜೀವ ತುಂಬುವವರು ತಾಯಂದಿರು. ಕುಟುಂಬದ ಪ್ರತಿಯೊಬ್ಬರ ಅಗತ್ಯ, ಭವಿಷ್ಯ, ಭದ್ರತೆ ಬಗ್ಗೆ ಯೋಚಿಸುತ್ತಾ ದಿನವಿಡೀ ಜವಾಬ್ದಾರಿಗಳ ನಡುವೆ ಬದುಕು ಸಾಗಿಸುವ ತಾಯಂದಿರು ಇಂದು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಕೆಲಸದ ಸ್ಥಳ, ಸಮಾಜ, ಕುಟುಂಬ ಎಲ್ಲೆಡೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಈ ಎಲ್ಲದ ನಡುವೆಯೇ ಅವರ ಮನಸ್ಸಿನಲ್ಲಿ ಒತ್ತಡ, ಚಿಂತೆ, ತೋರ್ಪಡಿಸಿಕೊಳ್ಳಲಾಗದ ಭಾವನೆಗಳು ಮೌನವಾಗಿ ಜಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ, ತಾಯಂದಿರ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದು ಅತ್ಯಂತ ಅಗತ್ಯ. ಮಾತಿಗೆ … Continue reading Mental Health | ಅಮ್ಮನ ಮಾನಸಿಕ ಆರೋಗ್ಯಕ್ಕೂ ಸ್ವಲ್ಪ ಇಂಪಾರ್ಟೆನ್ಸ್ ಕೊಡಿ: ಆಕೆಯ ಆರೈಕೆ ಹೇಗಿರಬೇಕು?