ಬಜೆಟ್‌ನಲ್ಲಿ ನಮಗಾಗಿ 200 ಕೋಟಿ ರೂ. ಅನುದಾನ ಕೊಡಿ: ತೃತೀಯ ಲಿಂಗ ಸಮುದಾಯ ಆಗ್ರಹ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಜೆಟ್‌ನಲ್ಲಿ ನಮಗೂ ಅನುದಾನ ಕೊಡಿ ಎಂದು ತೃತೀಯ ಲಿಂಗ ಸಮುದಾಯ ಬೇಡಿಕೆ ಇಟ್ಟಿದೆ. ಮಾರ್ಚ್‌ನಲ್ಲಿ ಈ ಬಾರಿಯ ಬಜೆಟ್ ಮಂಡನೆ ಆಗಲಿದ್ದು, ತೃತೀಯ ಲಿಂಗ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ತೃತೀಯ ಲಿಂಗ ಅಲ್ಪಸಂಖ್ಯಾತರ ಸಂಘ ಆಗ್ರಹಿಸಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ವರ್ಷಕ್ಕೆ ರೂ.200 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಮೂರು ವರ್ಷದಿಂದ ನಮಗೇನೂ ಸಿಕ್ಕಿಲ್ಲ. ಪ್ರಣಾಳಿಕೆಯ ಪದಗಳು ಬರೀ … Continue reading ಬಜೆಟ್‌ನಲ್ಲಿ ನಮಗಾಗಿ 200 ಕೋಟಿ ರೂ. ಅನುದಾನ ಕೊಡಿ: ತೃತೀಯ ಲಿಂಗ ಸಮುದಾಯ ಆಗ್ರಹ
Copy and paste this URL into your WordPress site to embed
Copy and paste this code into your site to embed